ಕನ್ನಡದ ನಿರ್ದೇಶಕರಿಗೆ ರಿಯಲ್ ಸ್ಟಾರ್ ಉಪೇಂದ್ರರ ಪಾಠ | Filmibeat Kannada

2018-02-26 228

Upendra's first guest appearance was on the Shivarajkumar's 'No 1 Yaari' program. 'No 1 Yaari' broadcast on Star Suvarna Channel. Upendra has given some suggestions to the kannada film directors in 'No 1 Yaari' Program.

ಕನ್ನಡ ಸಿನಿಮಾರಂಗದ ಬುದ್ದಿವಂತ ನಿರ್ದೇಶಕ ಎಂದು ಅಭಿಮಾನಿಗಳಿಂದ ಕರೆಸಿಕೊಂಡಿರುವ ನಿರ್ದೇಶಕ , ನಟ, ನಿರ್ಮಾಪಕ ರಿಯಲ್ ಸ್ಟಾರ್ ಉಪೇಂದ್ರ. ಶಿವರಾಜ್ ಕುಮಾರ್ ನಿರೂಪಣೆ ಮಾಡುತ್ತಿರುವ ನಂ 1 ಯಾರಿ ಕಾರ್ಯಕ್ರಮ ಪ್ರಾರಂಭ ಆಗಿದೆ. ಓಪನಿಂಗ್ ಎಪಿಸೋಡ್ ಗ ಗಿ ಶಿವಣ್ಣನ ಆತ್ಮೀಯ ಗೆಳೆಯ ಉಪೇಂದ್ರ ಆಗಮಿಸಿದ್ದರು. ಉಪ್ಪಿ ಹಾಗೂ ಶಿವಣ್ಣ ಕಾಂಬಿನೇಶನ್ ಕೇವಲ ತೆರೆ ಮೇಲೆ ಮಾತ್ರವಲ್ಲ ಕಿರುತೆರೆಯಲ್ಲೂ ಸಖತ್ತಾಗಿರುತ್ತೆ ಅನ್ನೋದು ನಂ 1 ಯಾರಿ ಕಾರ್ಯಕ್ರಮ ನೋಡಿದವರಿಗೆ ಗೊತ್ತಾಗಿರುತ್ತೆ. ಆಫ್ ಬೀಟ್ ನ ಸಾಕಷ್ಟು ವಿಚಾರಗಳು ಕಾರ್ಯಕ್ರಮದಲ್ಲಿ ಅಭಿಮಾನಿಗಳಿಗೆ ನೋಡೊದಕ್ಕೆ ಸಿಕ್ಕಿದೆ.

Videos similaires